ಶಿವಲಿಂಗ ಕೊಡ್ಲಿ ಮುಂದಿನ ಸಿಂಧನೂರು ಶಾಸಕರು



ಪ್ರಜಾಪ್ರಭುತ್ವ ಉಳಿವಿಗಾಗಿ ಇಂತ ಕಾರ್ಯ ಅಗತ್ಯವಿದೆ ಈ ದೇಶವನ್ನು ದೇಶದ ಸಂವಿಧಾನವನ್ನು ಕೇವಲ ಶ್ರೀಮಂತರಿಗೆ ಮಾರಿಕೂಂಡತಿದೆ. ಸಂವಿಧಾನದ ಆಶಯದಲ್ಲಿ ಬಡವರು & ಕಾರ್ಮಿಕರು & ದುಡಿಯುವ ವರ್ಗವೆ ದೇಶದ ಒಡೆಯರು ಎಂದು ಹೇಳಿದ್ದಾರೆ ಆದರೆ ಈ ದೇಶದ ಶ್ರೀಮಂತರು ಕೇವಲ ತಮ್ಮ ಸ್ವಾತಕಾಗಿ ಬಳಸಿಕೋಳುತ್ತಿದಾರೆ ಬನ್ನಿ ಇಂತ ಯೋಚನೆ ಭವುಷದ ಭಾರತವನ್ನು ಬಡವರೆ ಆಳುವಂತೆ ಮಾಡುತ್ತದೆ ಆದಕಾರಣ ಈ ಬಾರಿ  ಚಲಬಿಡಿದೆ ಸೋತರೂ ಪರವಾಗಿಲ್ಲ ಈ ಬಾರಿ ಚುನಾವಣೆಗೆ ಸಾಮಾನ್ಯರು ತಯಾರಾಗೋಣ ಅಥವಾ ಯಾರೆ ಸಾಮನ್ಯರು ನಿಂತರು ಪರವಾಗಿಲ್ಲ ಮತ ಚಲಾಹಿಸೋಣ

#ಬಡವರನ್ನು #ಗೆಲ್ಲಿಸಿ #ಆಂದೋಲನ
#Don't #vote #for #money

( ಶಿವಲಿಂಗ ಕೊಡ್ಲಿ  ) ಸಿಂಧನೂರು ನಿಮ್ಮ

ಅಥವ ಗ್ರೂಪ್ ಸೇರಬಹುದು

https://www.facebook.com/groups/181289249266214/



ನಮ್ಮನು ಯಾವುದೆ ರೀತಿಯಲ್ಲಿ ಸಂಪರ್ಕಿಸಲು ಬಯಸಿದ್ದಲ್ಲಿ ಕೇಳಗಿನ ಲೀಕ್ ಬಳಸಿ ಸಂಪರ್ಕಿಸಬಹುದು:-

Facebook ( ಪೇಸ್ ಬುಕ್ ) : https://m.facebook.com/profile.php?id=100002296242161&ref=content_filter

Twitter follow on me :  Check out ಶಿವಲಿಂಗ ಕೊಡ್ಲಿ ಸಿಂಧನೂರು (@shivalinga140): https://twitter.com/shivalinga140?s=09

---------

 Whatsapp. ( ವಾಟ್ಸ್ ಆಪ್ ) 9945221901  :-

https://chat.whatsapp.com/7f3Ucaj1bCwBkbVXQZDfzn

 ---------

YouTube (ಯುವ್ ಟೂಬ್ )  : https://www.youtube.com/channel/UCoXV0gweS2cqS-8funPJs_g

----------

*( ಶಿವಲಿಂಗ ಕೊಡ್ಲಿ ) ಸಿಂಧನೂರು*
2018 ರ ಚುನಾವಣೆ ಸಿಂಧನೂರು ವಿಧಾನಸಭಾ ಕ್ಷೇತ್ರದ ಸೇವಾ ಆಕಾಂಕ್ಷಿಗಳು ಸಿಂಧನೂರು

Comments